ಭಾರತಾಂಭೆಯ ಕಣ್ಣೀರು
ಭಾರತವೆಂಬ ಭಾಗ್ಯವತಿಯ ಮಡಿಲಲ್ಲಿ
ಭಗವಂತನ ಮಹಿಮೆಯಲಿ
ಬೆಳೆದು ನಲಿದು ಬದುಕುತ್ತಾ ಸಾಗಿದ ಎನಗೆ
ಅರಿವೆಂಬ ಸಿಂಚನ ಮನದೊಳಗೆ ದುಮುಕಿದಾಗ
ರಾಜ್ಯ ದ ನಾಮದೊಡೆಯರ ದುಷ್ಟಧ್ವನಿಗೆ
ಮರುಳಾಗಿ ನನ್ನ ಅಣ್ಣ ತಮ್ಮಂದಿರ ತಿಂದು ತೇಗುವ ಮಟ್ಟಿಗೆ ನನ್ನ ಹೊತ್ತ ಭಾರತಾಂಭೆ ಬೆಳೆಯಿತು ಎಂಬುವುದೇ ಹೆತ್ತ ತಾಯಿಯ ರೋಧನೆಯಂತೆ ಎಂಬ ಪದದ ಪಂಕ್ತಿಯ ಸಾಲು