...

27 views

ಮಲೆನಾಡ ಹುಡುಗನಿಗೆ ಕೋಲಾರದ ಬೆಡಗಿ ❤️
ಮಲೆನಾಡ ಹುಡುಗನಿಗೆ ಬಂಧಿಯಾಗಿರುವ ಕೋಲಾರದ ಬೆಡಗಿ
ಮನಸ್ಸುಗಳು ಬದಲಾದವು ಉಂಗುರದ ಜೊತೆ ಸೆರೆಯಾಗಿ 💍
ಡಿಸೆಂಬರ್ ತಿಂಗಳಲ್ಲಿ ಹಾರ ಬದಲಾಯಿಸಿದರು ಪ್ರೀತಿಯಾಗಿ
ಕೈ ಹಿಡಿದು ಸಪ್ತಪದಿ ತುಳಿದರು ಹಿರಿಯರ ಸಮ್ಮುಕವಾಗಿ
ಅರುಂಧತಿ ನಕ್ಷತ್ರ ನೋಡಿದರು ಸೂರ್ಯ ಚಂದ್ರನ ಸಾಕ್ಷಿಯಾಗಿ✨
ಇಬ್ಬರು ಜೀವನದಲ್ಲಿ ಪರಸ್ಪರ ಬಾಳಿರಿ ಆನಂದವಾಗಿ
ಕುಟುಂಬದ ಜೊತೆ ಕಷ್ಟ ಸುಖದಲ್ಲಿ ಹೆಜ್ಜೆ ಹೆಜ್ಜೆಯಲ್ಲೂ ನೇರವಾಗಿ
ನೂರು ಜನ್ಮ ಬಂದರು ನೀವೇ ಇಬ್ಬರು ಜೊತೆಯಾಗಿ 👩‍❤️‍👨

ಗಗನ ಜಿ ಎ

# ವಿಕಾಸ್ ನಿಶ್ಚಿತ # ಶಿವಮೊಗ್ಗ # ಕೋಲಾರ # ಬಂಧನ # ಡಿಸೆಂಬರ್ # ಮದುವೆ # ನಮ್ಮ ಸೇಹಿತರು #
© All Rights Reserved