...

9 views

ಮತ್ತೆ ಬರುವ ವಸಂತ!
ವಸಂತ ಬಂದಾಗ, ಕೈಹಿಡಿದು ನಕ್ಕಾಗ,
ಎದೆತುಂಬಿ ಚಿಮ್ಮಿತು ನಿನ್ನ ಸಂತಸದ ಹಸಿರು.

ಗ್ರೀಷ್ಮ ಬಂದು, ವಸಂತನನಟ್ಟಿದಾಗ,
ಬೆಂದೆ ವಿರಹದುರಿಯ ಬೇಗೆಯಲ್ಲಿ.
ಗೆಳತಿ ವರ್ಷಳು ಸುರಿಸಿದಳು ಕಣ್ಣೀರ ಧಾರೆ,
ನಿನ್ನೊಡಲ ತಾಪಕೆ ನೊಂದು,...