ಸ್ವಾರ್ಥ
ಬದುಕಿನಲಿ ಪ್ರೀತಿಯಷ್ಟೇ ಸ್ವಾರ್ಥವೂ ಬೇಕಂತೆ
ಪ್ರೀತಿ ಇದ್ದಲ್ಲಿ ಸ್ವಾರ್ಥವಿರುವುದಂತೆ
ಸ್ವಾರ್ಥದಲಿ ಇರುವುದು ಕಾಳಜಿಯಂತೆ
ಅದಕ್ಕೆ ಕೊಡುವರು ನೂರು ಅರ್ಥಗಳಂತೆ
ಒಂದು ಜೀವಕ್ಕೆ ಒಳ್ಳೆಯದು ಬಯಸುವುದು ಸ್ವಾರ್ಥವೇ
ಆದರೆ ಆ ಜೀವದ ಬಗ್ಗೆ ಕನಿಕರ ಬೇಡವೇ
ಸ್ವಾರ್ಥ ನಿಸ್ವಾರ್ಥಗಳ ಒದ್ದಾಟದಲ್ಲಿ ಸಂಬಂಧಗಳು ದೂರ ಸಾಗುತ್ತಿವೆ
ಜನರ ಮನಹಿತಕ್ಕಾಗಿ ಸುಳ್ಳು ಎಂಬ ಕೋಟೆಯಲ್ಲಿ ಜೀವನ ನಡೆಯುತ್ತಿದೆ
ಆಡಂಬರದ ಡಂಬಾಚರಣೆಯಲ್ಲಿ
ದಿನಗಳು ಉರುಳಿ ಹೋಗುತ್ತಿವೆ
ಸ್ವಾರ್ಥವಿಲ್ಲದೆ ಬದುಕು ನಡೆಯದು
ಎಂಬ ಸತ್ಯದ ಅರಿವಿದೆ
ಆದರೂ ಸ್ವಾರ್ಥವೆಂಬುವದು ಬದುಕಿನ
ಒಂದು ಭಾಗವಾಗಿದೆ
#kannadapoems #manuthoughts #selfishness
© ✍🏻ಮನು (Manu )