...

7 views

ಗಜಲ್


ಜೀವದ ಅಂತರಂಗದಲಿ ಆರ್ತನಾದವು ಇಂದು ಮೂಡಿದೆ
ಬರೀದೆ ಕೈಯೊಳಗೆ ಪಯಣವು ಇಂದು ಸಾಗಬೇಕಾಗಿದೆ

ಕಾಡುವ ನೋವಿನ ಅಲೆಯೊಳಗೆ ಕುಳಿರ್ಗಾಳಿ ಬೀಸಿದೆ
ನಗುವ ವದನವು ಕಪಟ ಮಂದಹಾಸವು ಇಂದು ಚೆಲ್ಲಿದೆ

ಮನದೊಳಗಿನ ಮನ ಒಂದು ಶೋಕದ ಗೀತೆಯೊಂದು...