...

6 views

ಜೊತೆಯಾಗು
ಜೊತೆಯಾಗು,,,
ನಿನ್ನೂರಿಗೆ ಭಾವನೆಗಳ ಸೇತುವೆ ಕಟ್ಟಿಸಿ
ಹಸಿರೆಲೆಯ ಪ್ರೇಮದ ಮಂದಿರ ಕಟ್ಟಿಸಿ
ಅಕ್ಕರೆಯ ತೊಟ್ಟಿಲನ್ನು ಕಳಿಸಿಕೊಡುವೆ
ಕನಸಿನ ಉಡುಗೆ ತೊಟ್ಟು ನನ್ನೂರಿಗೆ ನೀ
ಹುಣ್ಣಿಮೆಯ ಚಂದಿರನಂತೆ ಬಾ ಬಾ ಬಾ
೨)ಜೊತೆಯಾಗು,,,
ಪ್ರೀತಿ ಪ್ರೇಮದ ವಾತ್ಸಲ್ಯದ ಗುಡಿ ಕಟ್ಟಿರುವೆ
ಅರಮನೆಯ ಅಂಗಳಕ್ಕೆ ಶ್ರುತಿಯಾಗಿ ಬಾ
ರಸದೌತಣದ ನಿಬ್ಬಣದ ಗಣಿ ಕಳಿಸುವೆನು
ಸವಿರುಚಿ ಸ್ವೀಕರಿಸಿ ನನ್ನವಳಾಗಿ ಇಳೆಗೆ ಬಾ
ಒಡಲ ಉಕ್ಕಿತ್ತಿಗೆ ದಿಕ್ಕಾಗಿ ನನ್ನೂರಿಗೆ ಬಾ ಬಾ

ಶಿಕಾ,,,