...

6 views

ಕೊಟ್ಟುಬಿಡಿ
ಕೊಟ್ಟುಬಿಡಿ ನನಗೆ ಸವಿಜೇನ ಬಾಲ್ಯ ವನ್ನು, ದಿಟ್ಟತನದಿ ನಿಂತ ಧೀಗಂಬರಂನಂತೆ,ಮಾತೆಯ ಒಡಲಲ್ಲಿ ಮುಖಹುದುಗಿಸಿ ನಿಂತು ಸಾವಿರ ಚಿಂತೆಯ ಮರೆತ ಕಂದಮ್ಮನಹಾಗೆ,ನೇಸರದ ಹುಸಿ ತಾಪಕ್ಕೆ ಮೈಮರೇತು ಹಸಿಹುಲ್ಲ ಮೆಯುವ ಕಾಮದೇನುವಿನಂತೆ, ಕಷ್ಟಕ್ಕೂ ಲೆಕ್ಕಿಸದೆ
ನೋವಿಗೂ ಅಂಜದೆ, ನಿಟ್ಟುಸಿರ ಬಿಡುತಿದ್ದ ಮತಾದೆ ನೋವಿಲ್ಲದ ಬಾಲ್ಯವನು.ನನ್ನೊಂದಿಗೆ ಮೈ ಮರೆತು ಕಳೆಯುತಿದ್ದ ನನ್ನ ಬಾಲ್ಯ ಗೆಳತಿಯಾರನ್ನು.

- -ಶ್ರೀವಿ,-