ಒಲವ ಹಂಬಲ..
ಹಂಬಲದಿ ಬಳಿಬಂದು
ಬಿಗಿದಪ್ಪಿಕೂಂಡು
ನುಣುಪಾದ ನಿನ್ನ
ಕೆನ್ನೆಯ ಮೇಲೆ
ಅಧರಗಳಿಂದ ಅಚ್ಚೊಂದು
ಹಾಕಬೇಕೆಂದುಕೊಂಡೆ.,
ಅದೇಕೋ ಕಣೆ
ನಿನ್ನಯ ಉಸಿರು ...
ಬಿಗಿದಪ್ಪಿಕೂಂಡು
ನುಣುಪಾದ ನಿನ್ನ
ಕೆನ್ನೆಯ ಮೇಲೆ
ಅಧರಗಳಿಂದ ಅಚ್ಚೊಂದು
ಹಾಕಬೇಕೆಂದುಕೊಂಡೆ.,
ಅದೇಕೋ ಕಣೆ
ನಿನ್ನಯ ಉಸಿರು ...