...

8 views

Muduu
ನಮ್ಮ ಗೆಳೆತನ ಒಂದು ಸುಂದರ ಬಂಧನ...
ಈ ಗೆಳೆತನದ ಪ್ರಾರಂಭ ಒಂದು ಸಣ್ಣ ಮುಗುಳ್ನಗೆ ಇಂದ...
ನಗುವಿನ ಚಿತ್ತಾರ ದಂತೆ ಎಲ್ಲರ ಮನಗೆದ್ದ ಗೆಳತಿ ...
ಮೊಲದಂತೆ ಜಿಗಿಯುತ್ತಾ, ಎಲ್ಲ ಸ್ನೇಹಿತರನ್ನೂ ಕುಟುಂಬ ದಂತೆ ಕಾಣುತ್ತಾ... ಎಲ್ಲರ ಖುಷಿ ಅಲ್ಲಿ ತನ್ನ ಖುಷಿ ಕಂಡು ತನ್ನ ಸ್ನೇಹಿತರ ಕಂಬನಿ ವರೆಸುವ ಸಖಿ ನೀನಾದೆ... ಎಲ್ಲರ ಬಳಿಯೂ ಮುದ್ದು ಮುದ್ದಾದ ಮಾತುಗಳನ್ನು ಆಡುತ್ತಾ ನನ್ನ ಹೃದಯದ ಪ್ರೀತಿಯ ಗೆಳತಿ ನೀನಾದೆ ..... ನನ್ನ ಸ್ನೇಹಿತೆ ಮುದೂ ...❣️