...

11 views

ತವರ ಋಣ..
ತವರ್ಮನಿ ಋಣ ತೀರ್ಸಿ ಹೊಂಟಾಯ್ತು
ಮನಿಮಂದಿ ನಗ್ತಾ ನಗ್ತಾ ನನ್ ಕಳ್ಸಾಯ್ತು
ಹೊಸ್ದಾಗಿ ಗಂಡ್ನ ಮನಿ ಚಂದಗ ಕಾಣ್ತಿತ್ತು
ಮೂರೇ ದಿನಕ್ ಬದ್ಕು ಬ್ಯಾಸ್ರಾ ತಂದಿತ್ತು..

ಹೆಣ್ಣಾಗ್ ಹುಟ್ಟಿ ಮಾಡಿದ್ನಾ ನಾ ಪಾಪ
ಕೇಳೋರಿಲ್ಲ ನನ್ನ ಹೊಟ್ಟ್ಯಾಗಿನ್ ತಾಪ
ನಾನ್ಯಾರ್ಗ್ ಹಾಕ್ಲೋ ಜೀವನ್ದಾಗ...