ಪುಟ್ಟ ಹೃದಯಾ ❤️💕💙💜💛
ನಿನ್ನ ಪರಿಚಯದ ಈ ಹೃದಯಕ್ಕೆ ತಾನೇ ಕಳುವಾಗಿದೆ
ನನ್ನ ನಾ ಹುಡುಕಲು ಹೋದರೆ ನಿನ್ನ ನೆನಪುಗಳೇ ತುಂಬಿದೆ
ನನ್ನ ಹೃದಯದ ರೂಪವೆ ಬದಲಾದಂತಾಗಿದೆ
ನನ್ನ ಮೊದಲ ಹೃದಯದ ಬಡಿತವೆ ನಿನ್ನದಾಗಿದೆ
ಪುಟ್ಟ ಪುಟ್ಟ ಆಸೆಗಳು ಆಳವಾಗಿ ಬಂಧನವಾಗಿದೆ
ನಿದ್ರೆಯಲ್ಲಿ ನಿನ್ನ ಕನಸಿನ ಸ್ವರ್ಶವು ಅತಿಯಾಗಿದೆ
ನಿನ್ನನು...
ನನ್ನ ನಾ ಹುಡುಕಲು ಹೋದರೆ ನಿನ್ನ ನೆನಪುಗಳೇ ತುಂಬಿದೆ
ನನ್ನ ಹೃದಯದ ರೂಪವೆ ಬದಲಾದಂತಾಗಿದೆ
ನನ್ನ ಮೊದಲ ಹೃದಯದ ಬಡಿತವೆ ನಿನ್ನದಾಗಿದೆ
ಪುಟ್ಟ ಪುಟ್ಟ ಆಸೆಗಳು ಆಳವಾಗಿ ಬಂಧನವಾಗಿದೆ
ನಿದ್ರೆಯಲ್ಲಿ ನಿನ್ನ ಕನಸಿನ ಸ್ವರ್ಶವು ಅತಿಯಾಗಿದೆ
ನಿನ್ನನು...