ಸಮರ್ಪಣೆ
ಮಾಧವಾ ಕೃಷ್ಣಾ ಮಧುಸೂದನ!
ನಿನಗಾಗಿ ಅರ್ಪಣೆ ಈ ನನ್ನ ಗಾನ.
ಮಿಡಿದಿದೆ ಎದೆಯು ಪ್ರೀತಿಯ ತಾನ,
ನಿನಗಾಗಿ ಮಾಡಿಹೆ ಮುಗಿಯದ ಧ್ಯಾನ!
ಮುರುಳಿಯ ನಾದವ ಕೇಳಿಸು ನೀನು,
ಮನದಲಿ ಅದನೇ ತುಂಬುವೆ ನಾನು!
ಮತ್ತೆಮತ್ತೆ ನಿನ್ನನು...
ನಿನಗಾಗಿ ಅರ್ಪಣೆ ಈ ನನ್ನ ಗಾನ.
ಮಿಡಿದಿದೆ ಎದೆಯು ಪ್ರೀತಿಯ ತಾನ,
ನಿನಗಾಗಿ ಮಾಡಿಹೆ ಮುಗಿಯದ ಧ್ಯಾನ!
ಮುರುಳಿಯ ನಾದವ ಕೇಳಿಸು ನೀನು,
ಮನದಲಿ ಅದನೇ ತುಂಬುವೆ ನಾನು!
ಮತ್ತೆಮತ್ತೆ ನಿನ್ನನು...