ನನ ಜೀವವೇ ಅವ
ನೋಟದಲ್ಲೇ ಬೇಡಿ ತೊಡಿಸಿದವ
ಕನಸಲ್ಲೂ ಕಾಡಿಸಿದವ
ಮನಸಲ್ಲಿ ಅಚ್ಚಳಿಯಾಗಿ ಉಳಿದವ
ಮನವೆಂಬ ಗುಡಿಯಲ್ಲಿದ್ದವ
ದೇವರಂತೆ ಪೂಜಿಸಿ ಪ್ರಾರ್ಥಿಸಿದೆ...
ಕನಸಲ್ಲೂ ಕಾಡಿಸಿದವ
ಮನಸಲ್ಲಿ ಅಚ್ಚಳಿಯಾಗಿ ಉಳಿದವ
ಮನವೆಂಬ ಗುಡಿಯಲ್ಲಿದ್ದವ
ದೇವರಂತೆ ಪೂಜಿಸಿ ಪ್ರಾರ್ಥಿಸಿದೆ...