...

9 views

ಮುಗುಳು ನಗೆಗೆ...

ನಿನ್ನದೊಂದು
ಮುಗುಳು ನಗೆಯಿಂದ

ನನ್ನ ಬಾಳಿನ
ಬಾಗಿಲು ತೆರೆದಂತಾಯಿತು

ಇನ್ನೇನಿದ್ದರೂ;
ನಿನ್ನ ಅನುಮತಿಯ ಮೇರೆಗೆ

ಬದುಕಿ ಬಾಳಿ
ನಿನ್ನೆಲ್ಲ ಆಸೆ...