ಹೃದಯ ತಲುಪಿದ ಜಾಗ
ನೀ ಇಲ್ಲದೆ ನಾ ಹೇಗೆ ಇರಲಿ... ❣️
ಜೊತೆಯಲ್ಲಿ ನೀನಿರುವಾಗ, ನಾ
ನನ್ನೇ ಮರೆತು ಹೋಗಿರುವೆನು
ಮನದಲ್ಲಿ ನಿಂದೆ ಚಿತ್ತಾರ ತುಂಬಿದಾಗ, ನಾ ಜೀವಂತವಾಗಿ ಮರಣವಾಗಿರುವೆನು
ನೀನೆ ಇಲ್ಲದ ಮೇಲೆ, ನಾ ಹೇಗೆ
ಉಸಿರಾಡಲಿ,ನಿನ್ನ ಬಳ್ಳಿಯೇ ನಾ ಬರುವೆನು
ನೀನು ನಾನು ಇಲ್ಲದ ಮೇಲೆ, ನಮ್ಮ ಪ್ರೀತಿ ಏಕೆ ಭೂಮಿ ಮೇಲೆ, ನಮ್ಮಾತ್ಮದೊಳಗೆ ಕರೆವೆನು
ನಾನು ನೀನು ಮತ್ತೆ ಹುಟ್ಟಿದ ಮೇಲೆ, ನಮ್ಮ ಪ್ರೀತಿಯನ್ನ ನಮ್ಮೊಡಲಿಗೆ,ಮರಳಿಸುವೆನು