...

4 views

ಸಂಗೀತ ಸಂಭ್ರಮ...
#InvisibleThreads
ಸುವರ್ಣ ಸಂಭ್ರಮ
ಈ ಸಂಗೀತ ಸುಗಮ🎤

ಮಾತಿನ ಚಕಮಕಿ
ಗೆಳೆಯರ ಸಂಗಮ🎤

ಭಾವದ ಅಲೆಯಲಿ
ತೇಲುವ ಸ್ವರಗಳಲಿ🎤

ಹಾಡುವ ಬನ್ನಿ
ಜೊತೆ ಸೇರುವ ಬನ್ನಿ🎤

ಈ ಸಂಗೀತ ಸುಧೆಯಲಿ ...