...

11 views

ಸಾರ್ಥಕವಾದ ಬಾಳು....
ಜೀವನವೆಂಬ ಸಾಗರದಲಿ
ಹುಟ್ಟು ಸಾವಿನ ತೀರದಲಿ
ಮಧ್ಯ ಸಾಗುವ ಮೂರು ದಿನದ ದೋಣಿಯಲಿ
ನರ ಮಾಡುವ ಸಂಕಲ್ಪ ದೈವದಲಿ
ಅಧರ್ಮ ಆಳೋ ಕಲಿಯುಗದಲಿ
ಧರ್ಮ ರಚಿಸೋ ನೀ ಬದುಕಲಿ
ತಿರುಗಿ ನೋಡಲು ನಾಡು ಅಚ್ಚರಿಯಲಿ
ಮೋಕ್ಷ ಬರುವುದು ನಿನ್ನ ಹಾದಿಯಲಿ
ಸಾರ್ಥಕವಾದ ಬಾಳು ನಿನ್ನಲಿ.........
-ಎಲ್ ಎಸ್ ಎಂ ಎಸ್.