ಸೌಂದರ್ಯವಾ ನಾ ಕಂಡೇ
ಹೊಸದಿನ ತರುತು ಹೊಸ ಬೆಳಕ ಚಲ್ಲಿ ಜೀವರಾಶಿಗಳಿಗೆ ಚೇತನ ಚೈತನ್ಯ ನೀಡುತ
ಸಲಹುವ ರವಿತೇಜನಲಿ
ಬೀಸುವ ತಂಪಾದ ಗಾಳಿಯಲಿ
ಮಿಂಚು ಗುಡುಗಿನ ಮೊಡಗಳ ಆಟದಲಿ
ಧರೆಯ ಅಪ್ಪುವ ಮಳೆಯ ಮುತ್ತಿನ ಹನಿಗಳಲಿ
ಕತ್ತಲ ಓಡಿಸುವ ಹುಣ್ಣಿಮೆ ಚಂದ್ರನಲಿ
ಚಂದಿರನ ಒಂಟಿಮಾಡದೆ ಜೊತೆಗೂಡಿ
ಆಡುತ ನಗುವ ತಾರೆಯ ಬಳಗದಲಿ
ನಾಚುತ್ತಾ ಆಸೆಗಳ ಮುಚ್ಚಿಟ್ಟ ಮೊಗ್ಗಗಳಲಿ
ಅರಳಿ ನಲಿವ ಹೂವುಗಳಲಿ
ಹೂವ್ವ ಮುಡಿವ ಹೆಣ್ಣಿನಲಿ
ಕಿಡಿಯಾಗಿ ಹುಟ್ಟಿ ಆರತಿಯಾಗಿ ಬೆಳಗುತ್ತಾ
ದೇವತೆಗಳಿಗೆ ಅಯ್ಯುವನ್ನು...
ಸಲಹುವ ರವಿತೇಜನಲಿ
ಬೀಸುವ ತಂಪಾದ ಗಾಳಿಯಲಿ
ಮಿಂಚು ಗುಡುಗಿನ ಮೊಡಗಳ ಆಟದಲಿ
ಧರೆಯ ಅಪ್ಪುವ ಮಳೆಯ ಮುತ್ತಿನ ಹನಿಗಳಲಿ
ಕತ್ತಲ ಓಡಿಸುವ ಹುಣ್ಣಿಮೆ ಚಂದ್ರನಲಿ
ಚಂದಿರನ ಒಂಟಿಮಾಡದೆ ಜೊತೆಗೂಡಿ
ಆಡುತ ನಗುವ ತಾರೆಯ ಬಳಗದಲಿ
ನಾಚುತ್ತಾ ಆಸೆಗಳ ಮುಚ್ಚಿಟ್ಟ ಮೊಗ್ಗಗಳಲಿ
ಅರಳಿ ನಲಿವ ಹೂವುಗಳಲಿ
ಹೂವ್ವ ಮುಡಿವ ಹೆಣ್ಣಿನಲಿ
ಕಿಡಿಯಾಗಿ ಹುಟ್ಟಿ ಆರತಿಯಾಗಿ ಬೆಳಗುತ್ತಾ
ದೇವತೆಗಳಿಗೆ ಅಯ್ಯುವನ್ನು...