...

11 views

ಅದೇನು ನಿನ್ನ ಯೋಜನೆ?
ನೀ ನನ್ನ
ಯೋಚನೆಯೊಳಗೆ
ಇರುವೆಯೇನೋ ಎಂದು ಖುಷಿ ಪಟ್ಟೆ

ನೀನು ಕೂಡ ಪ್ರೇಮದೊಳಗೆ
ಇರಬೇಕೆಂದು ತುಂಬಾನೇ ಖುಷಿ ಪಟ್ಟೆ

ಆದರೇ?
ನೀನು ಯಾರದೋ ಪ್ರೇಮದೊಳಗೆ
ಇರುವೆಯೆಂದು ನಾ ತುಂಬಾನೇ ಯೋಚನೆಗೆ ಬಿದ್ದುಬಿಟ್ಟೆ

ನಿನ್ನ ಯೋಚನೆಯ
ಯೋಜನೆಯನ್ನೊಮ್ಮೆ

ನನ್ನಲ್ಲಿ ನೀ ಹೇಳಿಕೊಂಡರೆ
ನಾ ಉಳಿಯಬೇಕೋ ಅಳಿಯಬೇಕೋ ಎಂದು

ನಾನು ನಿನ್ನ
ಅನುಮತಿಯ ಮೇರೆಗೆ ನಿರ್ಧರಿಸುವೆ...!!!

~ #ನಾನ್ಯಾರು ✍️