...

10 views

ಕಾದಿರುವೆ ನಿನಗಾಗಿ... ಭಾಗ ೧
ನಿನಗಾಗಿ ನಾ ಪ್ರತಿ ಕ್ಷಣ
ಕಾಯುತ್ತಿರುವೆನೆಂದು
ಗೊತ್ತಿದ್ದರೂ ಸಹ
ಗೊತ್ತಿಲ್ಲದಂತೆ ಇರುವೆಯಲ್ಲ...!!
ಈ ವಿರಹದ ನೋವು ಸಾಕಾಗಿದೆ
ಪ್ರತಿ ಕ್ಷಣ ಕೊಲ್ಲುತ್ತಿದೆ
ತಿಳಿದು ತಿಳಿಯದಂತೆ ನಟಿಸುವ
ನಿನ್ನ ನಟನೆಗೆ ನನ್ನ ಮನ
ನೊಂದು ಬೆಂದು ಭಾರವಾಗಿದೆ...!!
© ಕೆ ರಂಗನಾಥ★