...

6 views

ತವಕ
ತವಕ
ರಚನೆ:ಭೃಂ

ಅದ್ಯಾಕೋ
ನಿನ್ನ ನಿರೀಕ್ಷೆಯಲ್ಲೇ
ಕಣ್ಣೋಟ ಬೀಜೀ ಆಗಿದೆ
ಯೋಜನೆ ಯೋಚನೆಯೂ ಇಲ್ಲ
ಮಾತು ಮಾತಲ್ಲೇ ನಿನ್ನ ಶಬ್ದಗಳು ನಗೆಕಡಲ ಸೃಷ್ಠಿಸುತ್ತಲಿವೆ ಕಿವಿಗೆ ಸಮುದ್ರಗಳ ಅಲೆಯಂತೆ
ಒಂದಿಷ್ಟೂ ಕೆಟ್ಟ ಸ್ವಾರ್ಥವಿಲ್ಲದಿದ್ದರೂ
ನಿನ್ನ ಭಾವನೆಗಳು ಯನ್ನ ಬಂದಿಸಿವೆ
ಯಾವುದೋ...