ಅಪ್ಪ ಕೊಡಿಸಿದ ಮೊದಲ ಉಂಗುರ 💍
ಅಪ್ಪ ಕೊಡಿಸಿದ ಮೊದಲ ಉಂಗುರ
ತೊಟ್ಟಿಲು ನಾಚುವಂತೆ ಮಾಡಿತು ಪುಟ್ಟ ರಾಜಕುಮಾರಿಯ ಸಿಂಗಾರ
ಅವಳ ವಸ್ತ್ರವೇ ನೋಡಲು ಸುಂದರ
ಅವಳ ಕಣ್ಣಿನ ಹೊಳಪಿಗೆ ನಾಚಿದ ಚಂದಿರ
ಅವಳ ಹುಬ್ಬಿನ ನೋಟವು ಮಂದಾರ
ಕೋಮಲವಾದ ಕೈಗಳು ಮನಮೋಹಕರ
ಹಣೆಯ ಮೇಲೆ ಇದೆ ಮುದ್ದಾದ ಕೆಂಪು ಸಿಂಗಾರ
ಇಂಪಾದ ಕಿವಿಗಳ ಪಡೆದಿರುವ ಮುದ್ದು ತಾರ
ಅಪ್ಪನ ಪುಟ್ಟ...
ತೊಟ್ಟಿಲು ನಾಚುವಂತೆ ಮಾಡಿತು ಪುಟ್ಟ ರಾಜಕುಮಾರಿಯ ಸಿಂಗಾರ
ಅವಳ ವಸ್ತ್ರವೇ ನೋಡಲು ಸುಂದರ
ಅವಳ ಕಣ್ಣಿನ ಹೊಳಪಿಗೆ ನಾಚಿದ ಚಂದಿರ
ಅವಳ ಹುಬ್ಬಿನ ನೋಟವು ಮಂದಾರ
ಕೋಮಲವಾದ ಕೈಗಳು ಮನಮೋಹಕರ
ಹಣೆಯ ಮೇಲೆ ಇದೆ ಮುದ್ದಾದ ಕೆಂಪು ಸಿಂಗಾರ
ಇಂಪಾದ ಕಿವಿಗಳ ಪಡೆದಿರುವ ಮುದ್ದು ತಾರ
ಅಪ್ಪನ ಪುಟ್ಟ...