ನಿನ್ನ ನಗೆ
ನಿನ್ನ ನೆನೆಯಲು
ಆಗುವುದು ನನ್ನ ಬಾಳು ಹೊನಲು
ನನಗೆ ನಿನ್ಯಾರೆಂದು ಅರಿಯದ ಕೊರಳು
ಬೇಡಿತೊಂದು ನೀನ್ನ ಮುತ್ತಿನ ಹರಳು !!
ಈ ಒಲವ ಜೀವಕ್ಕೆ ನೀನೊಂದು ಸವಾಲು
ಕಾಣುವುದು ನೀನ್ನ ಚಿತ್ರ ಮೊದಲು ಮೊದಲು
ಕಂಡ ಮೇಲೆ...
ಆಗುವುದು ನನ್ನ ಬಾಳು ಹೊನಲು
ನನಗೆ ನಿನ್ಯಾರೆಂದು ಅರಿಯದ ಕೊರಳು
ಬೇಡಿತೊಂದು ನೀನ್ನ ಮುತ್ತಿನ ಹರಳು !!
ಈ ಒಲವ ಜೀವಕ್ಕೆ ನೀನೊಂದು ಸವಾಲು
ಕಾಣುವುದು ನೀನ್ನ ಚಿತ್ರ ಮೊದಲು ಮೊದಲು
ಕಂಡ ಮೇಲೆ...