ಚೆಲುವಿ
ಚಿನ್ನದಂತಹ ಹುಡುಗಿ
ಚಿಂಗಾರಿ ಎಬ್ಬಿಸಿ
ನನ್ನ ಚಿನ್ಮಯ ಲೋಕಕ್ಕೆ
ನಾನೇ ಚಿರಂಜೀವಿ ಎಂದಾಳೋ ದೋಸ್ತಾ
ನಾನೇ ಚಿರಂಜೀವಿ ಎಂದಾಳ
ದಿಲ್ಲಿ ದರ್ಬಾರಿನ ಬೆಡಗಿ
ದುನಿಯಾದಲ್ಲಿ ಇಲ್ಲ ಅವಳಂತಹ ಚೆಲುವಿ
ದೋಣಿಯಂಗ ತೆಲತಾವಳೇ ನನ್ನ ಹೃದಯದ ನದಿ ದಡದಲ್ಲಿ
...
ಚಿಂಗಾರಿ ಎಬ್ಬಿಸಿ
ನನ್ನ ಚಿನ್ಮಯ ಲೋಕಕ್ಕೆ
ನಾನೇ ಚಿರಂಜೀವಿ ಎಂದಾಳೋ ದೋಸ್ತಾ
ನಾನೇ ಚಿರಂಜೀವಿ ಎಂದಾಳ
ದಿಲ್ಲಿ ದರ್ಬಾರಿನ ಬೆಡಗಿ
ದುನಿಯಾದಲ್ಲಿ ಇಲ್ಲ ಅವಳಂತಹ ಚೆಲುವಿ
ದೋಣಿಯಂಗ ತೆಲತಾವಳೇ ನನ್ನ ಹೃದಯದ ನದಿ ದಡದಲ್ಲಿ
...