...

10 views

ಸಂಗಾತಿ
ಕರಗಿ ಹೋದೆ ನಾನು ಒಮ್ಮೆಲೇ
ನಿನ್ನಂದವ ನೋಡಲು,
ನೀ ಒಮ್ಮೆ ನನ್ನೆಡೆ ಬಂದರೆ
ಆಸೆಯಿದೆ ನಿನ್ನ ಮಡಿಲಲ್ಲಿ ಮಲಗಲು..

ಒಮ್ಮೆ ಮಾತಾಡುವೆಯ ಓ ಕೋಮಲೆ
ಕೊನೆವರೆಗೂ ನಿನ್ನ...