ಪರಮ ಪದ
ಪರಮ ಪದದ ಪಠ್ಯ ಪುಸ್ತಕ,
ಪರಮ ಪುರುಷನ ಪಾರಿತೋಷಕ!
ಪಾಪ ಪರಿಹರಿಸೊ ಪದಗಳುಂಟು,
ಪುಣ್ಯವೀವ ಪದ್ಯಗಳುಂಟು.
ಪದ ಪದಗಳಲಿ ಪರಿಹಾರವುಂಟು,
ಪಾಪಿ ಪ್ರಶ್ನೆಗಳ ಪೀಡೆಗೆ.
ಪಾರ್ಥನಿಗೆ ಪರಂಧಾಮನ ಪಾಠ,
ಪ್ರತಿದಿನದ ಪರೀಕ್ಷೆಗೆ ಪಟಕ...
ಪರಮ ಪುರುಷನ ಪಾರಿತೋಷಕ!
ಪಾಪ ಪರಿಹರಿಸೊ ಪದಗಳುಂಟು,
ಪುಣ್ಯವೀವ ಪದ್ಯಗಳುಂಟು.
ಪದ ಪದಗಳಲಿ ಪರಿಹಾರವುಂಟು,
ಪಾಪಿ ಪ್ರಶ್ನೆಗಳ ಪೀಡೆಗೆ.
ಪಾರ್ಥನಿಗೆ ಪರಂಧಾಮನ ಪಾಠ,
ಪ್ರತಿದಿನದ ಪರೀಕ್ಷೆಗೆ ಪಟಕ...