...

18 views

ಅಮ್ಮ ❤️
ಅಮ್ಮ ನೀವೆಂದರೆ ಒಂದು ನನಸು
ನಿಮ್ಮಲಿದೆ ಕರುಣಮಹಿಯ ತೇಜಸು
ಒಳ್ಳೆಯ ಆಲೋಚನೆಯ ಮನಸು
ಶಕ್ತಿಯ ಪತಿರುಪದ ಹುಮ್ಮಸು
ನೀವು ನಮ್ಮ ಜೊತೆ ಇರುವದರಿಂದ ನಮಗೆಲ್ಲ ಶ್ರೇಯಸು
ಅಮ್ಮ ಅಮ್ಮ ಅಮ್ಮ ........

ಗಗನ ಜಿ ಎ

#ಅಮ್ಮ# ಜೀವ #ಪ್ರೀತಿ#ನಂಬಿಕೆ# ಮನಸ್ಸು# ದೇವರು#ಒಲವು# ವಿಶ್ವಾಸ# ಈ ಭೂಮಿ#
© All Rights Reserved