ಹೃದಯದ ದೀಪ.. ❤️
ಹೃದಯದ ದೀಪ...
ಹೃದಯದೊಳಗೆ ಬೆಳಗುವ
ಆಶಾ ದೀಪ ನೀನು
ಅಂತರಂಗದೊಳಗೆ ಹುಟ್ಟುವ
ಪ್ರೇಮಜ್ಯೋತಿ ನೀನು
ನಿನ್ನ ಮಾತುಗಳೇ ಮಧುರ
ಮಿಲನದ ಸಿಹಿಸಿಂಚನ..
ನಿನ್ನ ನಯನದೊಳಗೆ ನಗುವಿನ
ಸಂಚಲನ..!
ಮರೆಯಲಾಗದ ಒಲವಧಾರೆ ನೀನು
ಸ್ಫೂರ್ತಿಯ ಚಿಲುಮೆಯ ಚೈತನ್ಯ
ಮೂರ್ತಿ ನೀನು..
ನೆನಪಿನ ಅಲೆಯಲಿ ನಿನ್ನೊಲವ ದಾರಿಯ
ಕಾಯುತ್ತಿರುವೆ...
ತುಂಬು ಕಣ್ಣಿಂದ.... ಕಣ್ಣೀರ...
ಹೃದಯದೊಳಗೆ ಬೆಳಗುವ
ಆಶಾ ದೀಪ ನೀನು
ಅಂತರಂಗದೊಳಗೆ ಹುಟ್ಟುವ
ಪ್ರೇಮಜ್ಯೋತಿ ನೀನು
ನಿನ್ನ ಮಾತುಗಳೇ ಮಧುರ
ಮಿಲನದ ಸಿಹಿಸಿಂಚನ..
ನಿನ್ನ ನಯನದೊಳಗೆ ನಗುವಿನ
ಸಂಚಲನ..!
ಮರೆಯಲಾಗದ ಒಲವಧಾರೆ ನೀನು
ಸ್ಫೂರ್ತಿಯ ಚಿಲುಮೆಯ ಚೈತನ್ಯ
ಮೂರ್ತಿ ನೀನು..
ನೆನಪಿನ ಅಲೆಯಲಿ ನಿನ್ನೊಲವ ದಾರಿಯ
ಕಾಯುತ್ತಿರುವೆ...
ತುಂಬು ಕಣ್ಣಿಂದ.... ಕಣ್ಣೀರ...