ತಾಯಿ
ತಾಯಿ
ಕವಿತೆ:ರಚನೆ:ಭೃ
ತಾಯಿ ನಿನ್ನ ಶಬ್ದದಲ್ಲೇನೋ ಕಾಣದ ಶಕ್ರಿ ಅಡಗಿದೆ
ನಿನ್ನ ತೂಕ ಭೂಮಿಗೂ ಮಿಗಿಲಾಗಿದೆ
ನೀ ಕಷ್ಟಪಟ್ಟು ನಮ್ಮ ತಿದ್ದಿ ತೀಡಿ ಮನುಷ್ಯಳನ್ನಾಗಿ ಮಾಡಿದೆ ನಿಸ್ವಾರ್ಥಿಯಾದೆ
ನನ್ನ ತೊದಲ ಮಾತು ನಗೆಗೆ ಸಂತೋಷಗೊಂಡು ಜೇನು ಮುತ್ತ ಕೊಟ್ಟೆ
ತುತ್ತು ತಿನಿಸಿ ಹಸಿವು ನೀಗಿಸಿದೆ
ಕೈ ತೊಟ್ಟಿಲಲ್ಲಿ ಜೊಜೋ ಲಾಲಿ ಜೋಗುಳ ಹಾಡಿ ಆನಂದವ ನೀಡಿದೆ
ಕೆಸರು ಹತ್ತದ ಹಾಗೆ ಎತ್ತಿಕೊಂಡು ತಿರುಗಿದೆ
ಪ್ರತಿಕ್ಷಣಕ್ಕೂ ಕಣ್ಣಿಟ್ಟು ಯನ್ನ ಕಾದು ಜೋಪಾನ ಮಾಡಿದೆ
ನೀ ಹೈರಾಣವಾದರೂ ಯನ್ನಗೆ ಸುಖ ನೀಡಿದೆ
ಕಂಡ ಕಂಡವರ ಕಣ್ಣು ಹತ್ತಿ ನೆದರು ಆಗುವಾಗ ಹಳಿ ಬಟ್ಟೆಯ ಮುಖಕೆ ಇಳಿಸಿ ನೆದರು ತೆಗೆದೆ
ಹೊರಗಿಂದ ಓಡೋಡಿ...