ಹೃದಯವೀಣೆ..
ಮನದ ಮೂಲೇಲಿ
ಗದ್ದಲವೆದ್ದಿದೆ.,
ನಿನ್ನಯ ಹಾಜರಿಗಾಗಿ
ಗುಲ್ಲೆದ್ದಿದೆ...
ನೀ ಸದ್ದೇ ಮಾಡದೆ
ಮೌನಿಯಾಗಿರುವೆ.,
ಜಗಕೆ ನಾನೀಗ
ಉತ್ತರ ಹೇಳಬೇಕಿದೆ...
ನಿನ್ನ ಪಿಸುನುಡಿಗಾಗಿ
ನಾ ಕಾಯಬೇಕಿದೆ.,
ನೆನಪಿನ ಆ ಕೋಟೆ
ನನ್ನ ಸುತ್ತುವರೆದಿದೆ...
ನೀನಿಲ್ಲದೆ ವಿರಹಗೀತೆ
ಗುನುಗುವಂತಾಗಿದೆ.,
ಬಳಿಬಂದು ಹೃದಯವೀಣೆ
ನೀ ನುಡಿಸಬೇಕಿದೆ...
#Kannada #kannadapoem #vijaykumarvm #ವಿಬೆಣ್ಣೆ
© ವಿಜು ✍ 💞
ಗದ್ದಲವೆದ್ದಿದೆ.,
ನಿನ್ನಯ ಹಾಜರಿಗಾಗಿ
ಗುಲ್ಲೆದ್ದಿದೆ...
ನೀ ಸದ್ದೇ ಮಾಡದೆ
ಮೌನಿಯಾಗಿರುವೆ.,
ಜಗಕೆ ನಾನೀಗ
ಉತ್ತರ ಹೇಳಬೇಕಿದೆ...
ನಿನ್ನ ಪಿಸುನುಡಿಗಾಗಿ
ನಾ ಕಾಯಬೇಕಿದೆ.,
ನೆನಪಿನ ಆ ಕೋಟೆ
ನನ್ನ ಸುತ್ತುವರೆದಿದೆ...
ನೀನಿಲ್ಲದೆ ವಿರಹಗೀತೆ
ಗುನುಗುವಂತಾಗಿದೆ.,
ಬಳಿಬಂದು ಹೃದಯವೀಣೆ
ನೀ ನುಡಿಸಬೇಕಿದೆ...
#Kannada #kannadapoem #vijaykumarvm #ವಿಬೆಣ್ಣೆ
© ವಿಜು ✍ 💞