...

10 views

ಅಧಿಕಾರ
ಅನವರತ ಅಕ್ಷಮ್ಯ ಅಧಿಕಾರದ ಅಮಲು,
ಅಪರಿಮಿತ ಅಪಾರ ಅನುಭವಿಸಿದವರ ಅಳಲು!

ಅಮರ ಅಧಿಕಾರಶಾಹಿಯ ಅಧಿಪತ್ಯಗಳ,
ಅಡೆತಡೆಯ ಅಡ್ಡಗೋಡೆಗಳು ಅವಶೇಷಗಳಿಂದು.
ಅಪರೂಪದ ಅತಿಶ್ರೇಷ್ಠ ಅಧಿಕಾರಿಗಳು,
ಅಳಿದಿಹರು ಅವಿನೀತಿಯ ಅತಿಕ್ರಮಣದಿಂದ.

ಅವಲೋಕಿಸೆ...