...

16 views

ಭಾವನೆಯ ಕವಿತೆ


ಕನಸಿನ ಪ್ರಪಂಚದೊಳಗೆ ತೇಲುವುದೆ ಸುಖ
ಕೋವಿದನ ನೋಡಿ ತಿಳಿದುಕೊಳ್ಳುವುದೆ ಸುಖ
ಬೇಕು ಎನ್ನುವುದಕ್ಕಿಂತ ಬೇಡವೆನ್ನುವುದೆ ಸುಖ
ಲೋಕದ ಆಟವನ್ನೆಲ್ಲ ನೋಡುತ ಸುಮ್ಮನಾಗುವುದೆ ಸುಖ

ಉತ್ತಮರೊಳಗೆ ಸೇರಿ ಕಾಲ ಕಳೆಯುವುದೇ ಸುಖ...