...

6 views

ನೋವು
ಜೀವನ ಒಂದು ತಿರುವುಳ್ಳ ಹಳಿ
ಇಲ್ಲಿದೆ ನೋವಿನ ಸಾವಿರ ಸುಳಿ
ಸುಖದಲ್ಲಿರುವಾಗ ಎಲ್ಲರೂ ಬಳಿ
ಅವರು ನೋವಲ್ಲಿ ಇರುವರ ತಿಳಿ?

ಜೀವನದಲ್ಲಿ ಏರುಪೇರು
ಕೆಲವರು ಇಲ್ಲಿ ಪಾರು
ಉಳಿದವರು ಇಲ್ಲೇ ಜಾರು
ಜೀವನವೇ ಒಂದು ಜೋಕರು