...

4 views

ರಾಮಧ್ಯಾನ
ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ
ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ

ರಾಮನ ನಾಮವೆ ತಾರಕ ಮಂತ್ರವು
ಕಾಮನೆಗಳನೇ ಸುಡುವಾ ಅನಲ |
ತಾಮಸ ಕಾಯಕೆ ಚಲಿಸುವ ಬಲವ
ನಾಮದ ಮಾತ್ರದೆ ನೀಡುವ ಸಬಲ ||

ಮರಮರ ಎನ್ನುವ ರತ್ನಾಕರನಿಗೆ
ವರಗಳ ನೀಡಿದೆ...