...

28 views

ಕಣ್ಣಿನಲ್ಲೇ ಕೊಲ್ಲುವ ಚೆಲುವೆ.
ಕಣ್ಣಿನಲ್ಲೇ ಕೊಲ್ಲುವ ಚೆಲುವೆ,
ನೋಡಿ ಮರುಳಾದೆ ಒಲವೆ...
ಕೋಮಲವಾದ ಮೊಗದ ಚೆಲುವೆ
ಸೌಂದರ್ಯಕ್ಕೆ ಇವಳೇ ನಿಲುವು...

ಬಾನ ಚಂದಿರನು ಸೋತಿಹನು,
ಬಣ್ಣಿಸಲಾಗದೆ ಕಳದೋದನು......