ಮನಸಿನ ಭಾವನೆ
ಅಂತರಂಗದ ಯೋಚನೆ ನಿನಗೇಕೆ ಹುಟ್ಟಿತು?
ನಿನ್ನ ಜೊತೆ ನಗು
ಗೋಂಚಿಲನು ಪಸರಿಸಿತು .
ನಿಸರ್ಗದ ಜೊತೆ ಬೆರೆತಾಗ ಮನಸಿಗೆ ಅರಿವು ಬಂದಿತು.
ಆಗ ಮನಸಿನ ಭಾವನೆಯು ಚಿಗುರಿತು.
ಈ ಮನಸಿನ ಭಾವನೇ........
ದೊರೆತಾಗ ಸೋಲದು.
ಮಿಡಿದಾಗ ನಿಲ್ಲದು.
ಕಾಣದ ಜಗತ್ತಿಗೆ ಕೈ ಚಾಚದು.
ನೋವನು ಹೊರಹಾಕಲು ಚಡಪಡಿಸುವುದು.
ತನ್ನತನವ ಮರೆತು ಎಂದಿಗೂ ಮುನ್ನುಗ್ಗದು.
ಹಲವು ಚಿಂತೆಗೆ ಔಷದಿಯ ತಾಣವದು.
ಈ ಉಸಿರಿರುವ ತನಕ ಎಂದೆಂದಿಗೂ ಮನುಜ ಸ್ವತ್ತದು.
ಅದೇ ಈ ಮನಸಿನ ಭಾವನೆ...
ಈ ಮನಸಿನ ಭಾವನೆ......
© Altaf mulla
ನಿನ್ನ ಜೊತೆ ನಗು
ಗೋಂಚಿಲನು ಪಸರಿಸಿತು .
ನಿಸರ್ಗದ ಜೊತೆ ಬೆರೆತಾಗ ಮನಸಿಗೆ ಅರಿವು ಬಂದಿತು.
ಆಗ ಮನಸಿನ ಭಾವನೆಯು ಚಿಗುರಿತು.
ಈ ಮನಸಿನ ಭಾವನೇ........
ದೊರೆತಾಗ ಸೋಲದು.
ಮಿಡಿದಾಗ ನಿಲ್ಲದು.
ಕಾಣದ ಜಗತ್ತಿಗೆ ಕೈ ಚಾಚದು.
ನೋವನು ಹೊರಹಾಕಲು ಚಡಪಡಿಸುವುದು.
ತನ್ನತನವ ಮರೆತು ಎಂದಿಗೂ ಮುನ್ನುಗ್ಗದು.
ಹಲವು ಚಿಂತೆಗೆ ಔಷದಿಯ ತಾಣವದು.
ಈ ಉಸಿರಿರುವ ತನಕ ಎಂದೆಂದಿಗೂ ಮನುಜ ಸ್ವತ್ತದು.
ಅದೇ ಈ ಮನಸಿನ ಭಾವನೆ...
ಈ ಮನಸಿನ ಭಾವನೆ......
© Altaf mulla