...

3 views

ಬೆಳದಿಂಗಳ ಕನಸು
ಬೆಳದಿಂಗಳ ಕನಸು

ಎಂದೂ ಕಾಣದ ಕನಸು ಬಿತ್ತು
ಅತ್ತರೂ ಸತ್ತರೂ
ಎತ್ತಲೂ ಆಕ್ರೋಶ ಆಕ್ರಂದನಗಳಿದ್ದರೂ
ಬಿತ್ತು ಕನಸು
ಮಲಗಿ ಅರೆ ನಿದ್ರೆಗಿರುವಾಗ
ಜಾರಿತು ಮನ

ನೆನಸಾಗಿ
ಶುಭಗಳಿಗೆ ಬರುವಷ್ಟರಲ್ಲೇ
ಎಚ್ಚರವಾಗಿ
ಕನಸೇ ಮರೆತು ಹೋತು

ಬದುಕ ನಿಯಮವಿದು
ಯಾವಗ ಕನಸೋ
ಯಾವಗ ನನಸೋ
ಗೊತ್ತಿಲ್ಲದೇ ಬದುವಾಗ ಕೊರೋನಾ ಕತ್ತಲಲ್ಲಿ
ಬೆಳಕಿನ ಕನಸು...