...

8 views

ಕಾದಿರುವೆ ನಿನಗಾಗಿ ಭಾಗ 4
ಪ್ರತಿ ಕ್ಷಣ ಕಾಯುವವನಿಗೆ,
ಪ್ರತಿ ದಿನ ಕಾಯುವುದು ಕಷ್ಟವೇನಲ್ಲ.
ನೀನೇ ಬೇಕೆಂದೇನೂ ಇಲ್ಲ
ನಿನ್ನೊಂದಿಗೆ ಕಳೆದ ನೆನಪುಗಳು ಸಾಕು
ನೀ ಬಿಟ್ಟರು ನಿನ್ನ ನೆನಪುಗಳು ನನ್ನ ಬಿಡಲಾರವು
ಆ ನೆನಪುಗಳಿರುವವರೆಗೂ ನಾನಂತೂ ಏಕಾಂಗಿ ಅಲ್ಲ.

© ಕೆ ರಂಗನಾಥ★