...

14 views

ಕಾಣದ ದೇವರಿಗೊಂದು ಪ್ರಾರ್ಥನೆ
ನಿತ್ಯ ಪೂಜೆ, ಪುನಸ್ಕಾರ, ಮೆರವಣಿಗೆ
ಕಾಣದ ದೇವರಿಗೇಕೆ ಈ ಗದ್ದುಗೆ.
ಬದುಕಲು ಪ್ರಯತ್ನಿಸದೆ ಹೊರಡುವ ಈ ಬುದ್ಧಿಗೆ.
ಏಕೀ ಪೆದ್ದತನ ದೇವರ ಹಪ ಹಪಿಸುವ ಜನರಿಗೆ.

ಪಂಚಬೂತಗಳೆಲ್ಲವಿತ್ತರೂ ಆಸೆ ಎಂಬ ಮಾಯೆಗೆ ತೃಪ್ತಿಯಿಲ್ಲ.
ಮನುಜನೆಂಬ ಮುಖಕೆ ಮುಖವಾಡ ಧರಿಸಿ ಜಗವೇ ನಾಶ ಹೊಂದುವುದಲ್ಲ.
ಸೃಷ್ಟಿಕರ್ತ ನೆಂದು ಬೀಗುವ ಈ ಜನರಿಗೆ...