...

9 views

ಕಾದಿರುವೆ ನಿನಗಾಗಿ ಭಾಗ ೩
ಕ್ಷಣಕ್ಕೊಮ್ಮೆ ಗಡಿಯಾರ ನೋಡುತ್ತ
ಕಾಯುತ್ತಿಲ್ಲ ಗೆಳತಿ
ಕ್ಷಣಕೊಮ್ಮೆ ನಿನ್ನ
ನೆನೆಯುತ್ತ ಕಾಯುತಿರುವೆ‌.
ಹೃದಯ ಬಡಿತದ ಪ್ರತಿ ಮಿಡಿತವು
ನಿನ್ನದೇ ಹೆಸರು ನುಡಿಯುತ್ತಿದೆ.
ಆದರೆ
ನೀನು ಮಾತ್ರ
ತಿಳಿದು ತಿಳಿಯದಂತೆ,
ಕಂಡು ಕಾಣದಂತೆ,
ನನ್ನೊಂದಿಗಿನ ವಿರಹದಲ್ಲಿ
ವಿಶ್ರಾಂತಿ ಪಡೆಯುತ್ತಿರುವೆ.
© ಕೆ ರಂಗನಾಥ★