ರಾಧಾಳ ಕವನ
ಪ್ರೇಮಿಗಳ ದಿನದ ಶುಭಾಶಯಗಳೊಂದಿಗೆ ರಾಧಾಳ ಮನದ ಕವನ
ಈ ಕ್ಷಣಕ್ಕಾಗಿಯೇ ಕಾಯುತ್ತಿದ್ದೆ,
ನಿನ್ನ ಒಂದು ನಗುವಿಗಾಗಿ...
ನಿನ್ನ ಒಂದು ಸ್ಪರ್ಶಕ್ಕಾಗಿ..
ನಿನ್ನ ಒಂದು...
ಈ ಕ್ಷಣಕ್ಕಾಗಿಯೇ ಕಾಯುತ್ತಿದ್ದೆ,
ನಿನ್ನ ಒಂದು ನಗುವಿಗಾಗಿ...
ನಿನ್ನ ಒಂದು ಸ್ಪರ್ಶಕ್ಕಾಗಿ..
ನಿನ್ನ ಒಂದು...