...

5 views

ಮಲ್ಲಿಗೆ ಮುಡಿದವಳೇ
ಭಾವ ವರ್ಷ

ಬಿಂದು ‍೧೦

ಮಲ್ಲಿಗೆ ಮುಡಿದವಳೆ ಮನವ ಗೆದ್ದವಳೆ

ಮನೆಯ ಅಂಗಳದೆ ಹೂವಾಗಿ ನಗುವವಳೆ
ಹೃದಯ ದೇಗುಲದ ದೇವತೆಯೂ ಇವಳೇ॥ಪ॥
ಮಲ್ಲಿಗೆ ಮುಡಿದವಳೆ ಮನವ ಗೆದ್ದವಳೆ
ಮೆಲ್ಲಗೆ ನಡೆವವಳೆ ಒಲವ ತಂದವಳೆ ॥ಅ.ಪ॥

ಬಾಳೆಂಬ ಆಗಸದೆ ಮಿನುಗೋ ನಕ್ಷತ್ರ
ಆವರಿಸಿ ಕವಿದ ಮೋಹವೋ ವಿಚಿತ್ರ
ಬದುಕಿನ...