...

22 views

ಮುಂಜಾನೆಯ ಹೃದಯದ ಮಾತು
ಮುಂಜಾನೆಯ ನಸುಕಿನಲ್ಲಿ ನಿನ್ನನು ಬಿಗಿದಪ್ಪುವ ಭಾವನೆ
ನಿನಗಾಗಿ ನನ್ನ ಮನಸ್ಸಿನಲ್ಲಿ ಒಂದು ಪ್ರಾಥನೆ
ದೂರವಿರುವ ಈ ಜೀವಕೆ ಪ್ರತಿಕ್ಷಣ ಚಡಪಡಿಸುವ ಯಾತನೆ
ಈ ಪುಟ್ಟ ಹೃದಯಕ್ಕೆ ನಿನ್ನ ನೋಡಬೇಕೆಂಬ ಆಲೋಚನೆ
ಮನಸ್ಸು ಹೇಳುವುದು ನೋಡಿಕೋ ನಿನ್ನ ಅ ಕಣ್ಣನೆ
ಬಿಂಬದ ನಾವಿಕನು ಬಂದು ಕೊಡುವನು ಇದಕ್ಕೆಲ್ಲಾ ಸಮರ್ಥನೆ

ಗಗನ ಜಿ ಎ

# ಮುಂಜಾನೆ ಮನದಾಳದ ಮಾತು # ಪ್ರೀತಿ # ಈ ಹೃದಯ # ನೀನು ನಾನು # ಈ ಜೀವ # ಪ್ರಗತಿ #

© All Rights Reserved