...

13 views

ಕಾದಿರುವೆ ನಿನಗಾಗಿ ಭಾಗ 2
ನಿನ್ನ ಆಗಮನಕ್ಕಾಗಿ ಕಾಯುವುದರಲ್ಲಿಯೂ ಎಷ್ಟೊಂದು ಸಂತೋಷ ಇದೇ ಗೊತ್ತಾ

ಸೂರ್ಯನಿಗಾಗಿ ಸೂರ್ಯಕಾಂತಿ ಹೂ ಕಾಯುವ ಹಾಗೆ,
ಮಳೆಗಾಗಿ ಧರೆ ಕಾಯುವ ಹಾಗೆ,
ವಸಂತಕ್ಕಾಗಿ ಕೋಗಿಲೆ ಕಾಯುವ ಹಾಗೆ,
ನಿನಗಾಗಿ ನಾ ಕಾಯುತಿರುವೆ ಒಲವೆ...!!

ಒಂದಂತೂ ನಿಜ ಈ ಎಲ್ಲಾ ಕಾಯುವಿಕೆ ತಡವಾದರೂ ವಿಫಲವಾಗಿಲ್ಲ.
ನನ್ನ ಕಾಯುವಿಕೆಯೂ ಕೂಡ ವಿಫಲವಾಗದು ಎಂದು ಭಾವಿಸಿರುವೆ ಚೆಲುವೆ...!!


MISS U LOTS 😘❤️
© ಕೆ ರಂಗನಾಥ★