...

7 views

ಅಮ್ಮ


ಅಮ್ಮ ನೀನು ನಕ್ಕರೆ ಬಾಯಿಗೆ ಸಕ್ಕರೆ
ಅಮ್ಮ ನಾನು ಅತ್ತರೆ ನಿನ್ನ ಕೈಗಳ ಅಕ್ಕರೆ
ನಾ ಭಯಗೊಂಡರು ನಿನ್ನ ಸೆರಗ ಆಸರೆ
ನಾ ಕನಸುಗಳು ನಿನ್ನ ಮಡಿಲ ಆಸರೆ

ಗುಲಾಬಿ ಎಷ್ಟೇ ಮುಳ್ಳಿದ್ದರೂ ನಗುವ ಹಾಗೆ
ನಿನಗೆ ಎಷ್ಟೇ ಕಷ್ಟವಿದ್ದರೂ ನಗುವ ನಗೆ
ಹರಿವ ಗಂಗಾಕಾವೇರಿ ಯಮುನಾ ತುಂಗೆ ಮಂಗಳದಲ್ಲಿ
ಕಂಡೆ ನಿನ್ನ ಮೊಗದ ಅಂಗಳದಲ್ಲಿ

ಗುರಿಯನ್ನು ಹೇಳಿಕೊಟ್ಟ ಮೊದಲ ಗುರು ...