ನಿನ್ನ ನಿಲುವೇನು
ಬಯಸುತಿದೆ ಎನ್ನ ಮನ
ನಿನ್ನೊಂದಿಗೆ ಇರಲು
ತುಡಿಯುತಿದೆ ಚಿತ್ತ ಭ್ರಮರ
ನಿನ್ನ ಬಳಿ ಹಾರಲು
ಕುಣಿಯುತಿದೆ...
ನಿನ್ನೊಂದಿಗೆ ಇರಲು
ತುಡಿಯುತಿದೆ ಚಿತ್ತ ಭ್ರಮರ
ನಿನ್ನ ಬಳಿ ಹಾರಲು
ಕುಣಿಯುತಿದೆ...