...

13 views

ಅವನ ಕಾಡುವಿಕೆ.... ❤️
ನಿ ಹಗಲಿರುಳೆನ್ನದೆ
ಬೆನ್ನ್ ಬಿಡದೆ ಕಾಡಿದೆ

ಬೇಡ ಅಂದರು
ಮನ ಸೇರಿದೆ

ಸ್ನೇಹವೆಂಬ ನೆಪ ಒಡ್ಡಿದೆ
ಹಾಗೆ ಮನದ ಕದವ ತಟ್ಟಿದೆ

ನಾನದನನ್ನು ಅರಿಯದೇ
ಹೇಗೋ ಶರಣಾದೇ

ಈ ಒಲವೆಂಬ ಹೂವಿಗೆ
ದುಂಬಿಯು ನೀನಾದೆ

ನನಗೆ ಹೆಚ್ಚೇನೂ ಆಸೆಯಿಲ್ಲ
ಒಲವೇ ಈ ಜೀವಕೆ ಜೀವ ತಳೆದ

ನನ್ನೆಲ್ಲಾ ಭಾವನೆಗಳನು
ಬೆಚ್ಚನಿಟ್ಟು ನಿನ್ನೊಲವಿನ
ಸವಿಯಲು

ನೀ ಚೂರು ಸಹಕರಿಸು
ಅಷ್ಟೇ ಸಾಕೆನಗೆ

ನನ್ನೀ ಜೀವನ ಪಯಣದಲಿ
ಕಿರುಬೆರಳಿಡಿದು ಜೊತೆ
ಸಾಗುವೆನು ಕೊನೆ ಉಸಿರಿರೋವರೆಗೂ
@ಕನಸಿನರಸಿ ✍️