ನೋವಲ್ಲಿನ ನಗೆ
ಕವಿತೆ
ರಚನೆ: ಭೃಂಗಿಮಠ
ಗೆಳತಿ
ನಿನ್ನ ಹೃದಯ ನೋವಲ್ಲೂ
ಅರಳುವಾಗ
ಬಂದ ಆನಂದ ಜೇನಿಗಿಂತಲೂ ಸಿಹಿ
ನಿನ್ನ ಮನದಾಳದಲಿ ಬೇರೂರಿದ ಆತಂಕದ ಕತ್ತಲೆ ಹೋಗಿ
ನಿರೀಕ್ಷೆಯ ಬೆಳದಿಂಗಳು ಚಿಮ್ಮಿತು
ಮೌನಮುರಿದು...
ರಚನೆ: ಭೃಂಗಿಮಠ
ಗೆಳತಿ
ನಿನ್ನ ಹೃದಯ ನೋವಲ್ಲೂ
ಅರಳುವಾಗ
ಬಂದ ಆನಂದ ಜೇನಿಗಿಂತಲೂ ಸಿಹಿ
ನಿನ್ನ ಮನದಾಳದಲಿ ಬೇರೂರಿದ ಆತಂಕದ ಕತ್ತಲೆ ಹೋಗಿ
ನಿರೀಕ್ಷೆಯ ಬೆಳದಿಂಗಳು ಚಿಮ್ಮಿತು
ಮೌನಮುರಿದು...