...

18 views

ಮೌನದ ಮಾತು
ಮೌನ ತುಂಬಿದ ವಾತಾವರಣ ಮನೆಯ ಅಂಗಳದಲ್ಲಿ
ನೂರಾರು ಪ್ರಶ್ನೆಗಳು ಮನದಲ್ಲಿ
ನಿಶಬ್ದವಾದವು ಮಾತುಗಳು ಉಸಿರಿನಲ್ಲಿ...

ಶರೀರದ ಮೇಲೆ ನೆನಪಿನ ಹೂವಿನ ಅಲಂಕಾರ
ಭಾವನೆಗಳು ತುಂಬಿದ ಮಣ್ಣಿನೊಳಗೆ ವೀಭೂತಿಯ ಸಂಸ್ಕಾರ....

ಮರೆತರೂ ಮರೆಯದ...