...

14 views

ಕನಸು
ಹೇ ಕನಸೇ ನೀನಿರದ ಜಗವಿದೆಯೆ
ಹೇ ಕನಸೇ ನೀ ಸೇರದ ಮನಸ್ಸಿದೆಯೇ.

ನಿದಿರೆಗು ನಿಲುಕದೆ ಕಣ್ತೆರೆದರೆ ಕತ್ತಲಿಂದಾಚೆಗೆ ಓಡುವ ಮಿಂಚುಳ್ಳಿ ನೀ..
ಹೃದಯದ ಹಿಂಬಾಗಿಲೊಳೊಗೆ
ಅದೆಷ್ಟೋ ಆಸೆಗಳಿಗೆ...